ಅಮಾಸೆ ೨ Get link Facebook Twitter Pinterest Email Other Apps October 24, 2017 ಅಮವಾಸೆಯ ಕತ್ತಲಲ್ಲೂ ಪಟಾಕಿ ಹೊಡೆದು ದೀಪ ಹಚ್ಚಿ ನಿನ್ನ ಹುಟ್ಟನ್ನು ಹಬ್ಬವಾಗಿಸಿದರು ಹ್ಯಾಪಿ ಬರ್ತ್ ಡೇ ಅಮಾಸೇ. 😍 Read more
ನಿದ್ದೆ Get link Facebook Twitter Pinterest Email Other Apps October 23, 2017 ಗಾಢ ನಿದ್ದೆಯಲಿ ಚಿಟ್ಟೆ ಎದೆಗೂಡಲಿ ಬೆಚ್ಚಗೆ ಮಲಗಿದೆ Read more
ಹಾರಿಹೋದ ಚಿಟ್ಟೆ Get link Facebook Twitter Pinterest Email Other Apps October 23, 2017 ಪ್ರೀತಿ ಕೊಟ್ಟು ಗೂಡು ಕಟ್ಟಿ ಗೃಹ ಪ್ರವೇಶಕ್ಕೆ ಮುನ್ನ ಯಾರದೋ ಮನೆಯ ಸೇರು ಒದ್ದಿತ್ತು ಚಿಟ್ಟೆ .. Read more
ಚಿಟ್ಟೆ Get link Facebook Twitter Pinterest Email Other Apps October 23, 2017 ಬತ್ತಿ ಹೋದ ಎದೆಯಲ್ಲಿ ನಿನ್ನದೇ ಅಕ್ಷರಗಳ ಚಿಟ್ಟೆ .. Read more
ಮೊಂಬತ್ತಿ Get link Facebook Twitter Pinterest Email Other Apps October 23, 2017 ಅವಳ ಕಣ್ಣ ಬೆಳಕಲ್ಲಿ ಕರಗಿ ಹೋದ ಮೊಂಬ್ಬತ್ತಿ ನಾನು. Read more
ಖಾಲಿ ಬ್ಯಾಟರಿ Get link Facebook Twitter Pinterest Email Other Apps October 23, 2017 ಅವಳು ಮೊಬೈಲ್ ಯ್ಯೂಸ್ ಮಾಡೋ ಪರಿಗೆ, ಖಾಲಿಯಾದ ಬ್ಯಾಟರಿ ನಾನು Read more
ನಕ್ಷತ್ರ Get link Facebook Twitter Pinterest Email Other Apps October 23, 2017 ನಿನ್ನ ಕಣ್ಣಿನಾಳದಲಿ ಜಾರಿಬಿದ್ದ ನಕ್ಷತ್ರ ನಾ. Sept 30, 2017 Read more
ಮಾರ್ನಾಮಿ Get link Facebook Twitter Pinterest Email Other Apps October 23, 2017 ನಾನು ಸತ್ತು ಎಷ್ಟೋ ವರ್ಷಗಳಾಗಿವೆ ಈಗಲೂ ನನ್ನ ಹೆಸರಲ್ಲಿ ಮಾರ್ನವಮಿ ಮಾಡಿ ಬಾಡೂಟ ತಿನ್ನುತ್ತಾರೆ. Oct 11, 2017 Read more
ಅಮಾಸೆ Get link Facebook Twitter Pinterest Email Other Apps October 23, 2017 ಅಮವಾಸೆಯ ಕತ್ತಲಲ್ಲೂ ಪಟಾಕಿ ಹೊಡೆದು ದೀಪ ಹಚ್ಚಿ ನಿನ್ನ ಬರ್ತ್ ಡೇ ಆಚರಿಸಿದರು. ಹ್ಯಾಪಿ ಬರ್ತ್ ಡೇ ಅಮಾಸೇ. 😍 Oct 20, 2017 Read more
ಪಟಾಕಿ ಪ್ರಬಂಧ Get link Facebook Twitter Pinterest Email Other Apps October 23, 2017 ಪರಿಸರ ಕಾಳಜಿಯ ಬಗ್ಗೆ ಪ್ರಬಂಧ ಬರೆದ ಹುಡುಗ ಸಾಲು ಸಾಲು ಸರ ಪಟಾಕಿ ಹೊಡೆದ.. ೨೦ ಅಕ್ಟೋಬರ್ ೨೦೧೭ Read more
ಪಟಾಕಿ Get link Facebook Twitter Pinterest Email Other Apps October 23, 2017 ಸ್ವಚ್ಚ ಭಾರತದ ಬಗ್ಗೆ ಭಾಷಣ ಬಿಗಿದು ಹೋದವನ ಸಭೆಯ ಮುಂದೆ ಸಿಡಿದ ಪಟಾಕಿಗಳ ಕಸದ ರಾಶಿ. ೨೧ ಅಕ್ಟೋಬರ್ ೨೦೧೭ Read more
ಜೇಡರ ಬಲೆ Get link Facebook Twitter Pinterest Email Other Apps October 23, 2017 'ಜೇಡ'ರ ಹುಡುಗ ಹೆಣೆದ ಬಲೆಗೆ 'ಮಳೆ'ಯ ಹುಡುಗಿ ಬಿದ್ದಳು. Read more