ತಿರುಗ ಬಾಣದ ಮಾತು Get link Facebook X Pinterest Email Other Apps December 13, 2016 ನಿನ್ನಂಥ ಮನಕೆ ಮರುಳಾಗದವರುಂಟೆ.. ಎಲ್ಲಾ ಹುಡುಗಿಯರಂತೆ ನಾನೂ ಹೇಳುವೆನು ಸಿಗುವನು ನಿನಗೆ ಒಳ್ಳೆಯ ಹುಡುಗ ನನಗಿಂತ ಚೆಲುವ 😄 Read more
ದ್ವೇಷ Get link Facebook X Pinterest Email Other Apps December 11, 2016 ದ್ವೇಷ ಮಾಡಿ ಅದಾವ ದೇಶ ಕಟ್ಟಿದರೇನು.? ಪ್ರೀತಿ ಇಲ್ಲದ ಮೇಲೆ. Read more
ಚಳಿಗಾಲ Get link Facebook X Pinterest Email Other Apps December 11, 2016 ಚಳಿಗಾಲದಲ್ಲಿ ತುಟಿ ಒಣಗುತ್ತವೆ ಅವಳೆದುರಿದ್ದರೆ ನಡುಗುತ್ತವೆ.. 😍😘😘 Read more
ಬೆಳಕು Get link Facebook X Pinterest Email Other Apps December 11, 2016 ಕ್ಷಣಕಾಲ ಮಿಂಚಿ ಮರೆಯಾಗುವೆ ನಾನು ಹಣತೆಯಂತೆ ಬೆಳಗು ಮನೆತುಂಬಾ ಮೂನು. Read more
ದೃಷ್ಟಿ Get link Facebook X Pinterest Email Other Apps December 11, 2016 ಹುಡುಗಿ ನಿನಗೆ ದೃಷ್ಟಿ ಆದಿತು ಹೆಚ್ಚೆ ಅದಕೆ ಕೆನ್ನೆ ಮೇಲಿದೆ ಮಚ್ಚೆ. : P Read more
ಚಳಿಗಾಲ Get link Facebook X Pinterest Email Other Apps December 10, 2016 ಈ ಚಳಿಗಾಲದಲ್ಲಿ ಅವಳಿರಬೇಕಿತ್ತು ತಬ್ಬಿಕೊಂಡು ಬೆಚ್ಚಗಿರಲು.. 😍😘 Read more
ಸಾಲ Get link Facebook X Pinterest Email Other Apps December 10, 2016 ಸಾಲ ಕೇಳಿ ನನ್ನನ್ನು ಕುಬೇರನೆಂಬಂತೆ ನೋಡಬೇಡಿ :P Read more