ಹಾರಿಹೋದ ಚಿಟ್ಟೆ Get link Facebook X Pinterest Email Other Apps October 23, 2017 ಪ್ರೀತಿ ಕೊಟ್ಟು ಗೂಡು ಕಟ್ಟಿ ಗೃಹ ಪ್ರವೇಶಕ್ಕೆ ಮುನ್ನ ಯಾರದೋ ಮನೆಯ ಸೇರು ಒದ್ದಿತ್ತು ಚಿಟ್ಟೆ .. Get link Facebook X Pinterest Email Other Apps Comments
ದುರ್ಗದ ಮಳೆ June 04, 2017 ದುರ್ಗ ಬಿಸಿಲಿಗೆ ಬಂಡೆಗಳು ಬೆವರಿ ನೀರಾಗಿ ಹರಿದು ಹೊಂಡವಾಯ್ತು. ಹೊಂಡದ ನೀರು ಆವಿಯಾಗಿ ಪಕ್ಕದೂರಿಗೆ ಮಳೆಯಾಯ್ತು ದುರ್ಗ ಬರಡು ಭೂಮಿಯಾಯ್ತು. ಬಯಲು ಸೀಮೆಯಾಯ್ತು. ! :( Read more
Comments