ದುರ್ಗದ ಮಳೆ

ದುರ್ಗ ಬಿಸಿಲಿಗೆ ಬಂಡೆಗಳು ಬೆವರಿ
ನೀರಾಗಿ ಹರಿದು ಹೊಂಡವಾಯ್ತು.
ಹೊಂಡದ ನೀರು ಆವಿಯಾಗಿ
ಪಕ್ಕದೂರಿಗೆ ಮಳೆಯಾಯ್ತು
ದುರ್ಗ
ಬರಡು ಭೂಮಿಯಾಯ್ತು.
ಬಯಲು ಸೀಮೆಯಾಯ್ತು. ! :(

Comments

Pavana S said…
ಇಷ್ಟ ಆಯ್ತು :)

Popular posts from this blog