ಕಾಗದದ ದೋಣಿ

ನಿನ್ನೊಲವ ದೋಣಿಯಲಿ
ತೇಲಾಡಿದ ನಾನು.
ಅದು
ಮುಳುಗಿದಾಲೇ ತಿಳಿದಿದ್ದು
ಕಾಗದದ ದೋಣಿಯೆಂದು..

Comments

Popular posts from this blog

ದುರ್ಗದ ಮಳೆ