ಅಮಾಸೆ ೨ Get link Facebook X Pinterest Email Other Apps October 24, 2017 ಅಮವಾಸೆಯ ಕತ್ತಲಲ್ಲೂ ಪಟಾಕಿ ಹೊಡೆದು ದೀಪ ಹಚ್ಚಿ ನಿನ್ನ ಹುಟ್ಟನ್ನು ಹಬ್ಬವಾಗಿಸಿದರು ಹ್ಯಾಪಿ ಬರ್ತ್ ಡೇ ಅಮಾಸೇ. 😍 Read more
ನಿದ್ದೆ Get link Facebook X Pinterest Email Other Apps October 23, 2017 ಗಾಢ ನಿದ್ದೆಯಲಿ ಚಿಟ್ಟೆ ಎದೆಗೂಡಲಿ ಬೆಚ್ಚಗೆ ಮಲಗಿದೆ Read more
ಹಾರಿಹೋದ ಚಿಟ್ಟೆ Get link Facebook X Pinterest Email Other Apps October 23, 2017 ಪ್ರೀತಿ ಕೊಟ್ಟು ಗೂಡು ಕಟ್ಟಿ ಗೃಹ ಪ್ರವೇಶಕ್ಕೆ ಮುನ್ನ ಯಾರದೋ ಮನೆಯ ಸೇರು ಒದ್ದಿತ್ತು ಚಿಟ್ಟೆ .. Read more
ಚಿಟ್ಟೆ Get link Facebook X Pinterest Email Other Apps October 23, 2017 ಬತ್ತಿ ಹೋದ ಎದೆಯಲ್ಲಿ ನಿನ್ನದೇ ಅಕ್ಷರಗಳ ಚಿಟ್ಟೆ .. Read more
ಮೊಂಬತ್ತಿ Get link Facebook X Pinterest Email Other Apps October 23, 2017 ಅವಳ ಕಣ್ಣ ಬೆಳಕಲ್ಲಿ ಕರಗಿ ಹೋದ ಮೊಂಬ್ಬತ್ತಿ ನಾನು. Read more
ಖಾಲಿ ಬ್ಯಾಟರಿ Get link Facebook X Pinterest Email Other Apps October 23, 2017 ಅವಳು ಮೊಬೈಲ್ ಯ್ಯೂಸ್ ಮಾಡೋ ಪರಿಗೆ, ಖಾಲಿಯಾದ ಬ್ಯಾಟರಿ ನಾನು Read more
ನಕ್ಷತ್ರ Get link Facebook X Pinterest Email Other Apps October 23, 2017 ನಿನ್ನ ಕಣ್ಣಿನಾಳದಲಿ ಜಾರಿಬಿದ್ದ ನಕ್ಷತ್ರ ನಾ. Sept 30, 2017 Read more
ಮಾರ್ನಾಮಿ Get link Facebook X Pinterest Email Other Apps October 23, 2017 ನಾನು ಸತ್ತು ಎಷ್ಟೋ ವರ್ಷಗಳಾಗಿವೆ ಈಗಲೂ ನನ್ನ ಹೆಸರಲ್ಲಿ ಮಾರ್ನವಮಿ ಮಾಡಿ ಬಾಡೂಟ ತಿನ್ನುತ್ತಾರೆ. Oct 11, 2017 Read more
ಅಮಾಸೆ Get link Facebook X Pinterest Email Other Apps October 23, 2017 ಅಮವಾಸೆಯ ಕತ್ತಲಲ್ಲೂ ಪಟಾಕಿ ಹೊಡೆದು ದೀಪ ಹಚ್ಚಿ ನಿನ್ನ ಬರ್ತ್ ಡೇ ಆಚರಿಸಿದರು. ಹ್ಯಾಪಿ ಬರ್ತ್ ಡೇ ಅಮಾಸೇ. 😍 Oct 20, 2017 Read more
ಪಟಾಕಿ ಪ್ರಬಂಧ Get link Facebook X Pinterest Email Other Apps October 23, 2017 ಪರಿಸರ ಕಾಳಜಿಯ ಬಗ್ಗೆ ಪ್ರಬಂಧ ಬರೆದ ಹುಡುಗ ಸಾಲು ಸಾಲು ಸರ ಪಟಾಕಿ ಹೊಡೆದ.. ೨೦ ಅಕ್ಟೋಬರ್ ೨೦೧೭ Read more
ಪಟಾಕಿ Get link Facebook X Pinterest Email Other Apps October 23, 2017 ಸ್ವಚ್ಚ ಭಾರತದ ಬಗ್ಗೆ ಭಾಷಣ ಬಿಗಿದು ಹೋದವನ ಸಭೆಯ ಮುಂದೆ ಸಿಡಿದ ಪಟಾಕಿಗಳ ಕಸದ ರಾಶಿ. ೨೧ ಅಕ್ಟೋಬರ್ ೨೦೧೭ Read more
ಜೇಡರ ಬಲೆ Get link Facebook X Pinterest Email Other Apps October 23, 2017 'ಜೇಡ'ರ ಹುಡುಗ ಹೆಣೆದ ಬಲೆಗೆ 'ಮಳೆ'ಯ ಹುಡುಗಿ ಬಿದ್ದಳು. Read more