ಪಟಾಕಿ

ಸ್ವಚ್ಚ ಭಾರತದ ಬಗ್ಗೆ
ಭಾಷಣ ಬಿಗಿದು ಹೋದವನ
ಸಭೆಯ ಮುಂದೆ
ಸಿಡಿದ ಪಟಾಕಿಗಳ ಕಸದ ರಾಶಿ.

೨೧ ಅಕ್ಟೋಬರ್ ೨೦೧೭

Comments

Popular posts from this blog

ದುರ್ಗದ ಮಳೆ

ಅಮಾಸೆ