ಮಾರ್ನಾಮಿ

ನಾನು ಸತ್ತು ಎಷ್ಟೋ ವರ್ಷಗಳಾಗಿವೆ
ಈಗಲೂ ನನ್ನ ಹೆಸರಲ್ಲಿ
ಮಾರ್ನವಮಿ ಮಾಡಿ
ಬಾಡೂಟ ತಿನ್ನುತ್ತಾರೆ.

Oct 11, 2017

Comments

Popular posts from this blog

ದುರ್ಗದ ಮಳೆ

ಅಮಾಸೆ