ಅಮಾಸೆ ೨

ಅಮವಾಸೆಯ ಕತ್ತಲಲ್ಲೂ
ಪಟಾಕಿ ಹೊಡೆದು
ದೀಪ ಹಚ್ಚಿ
ನಿನ್ನ ಹುಟ್ಟನ್ನು
ಹಬ್ಬವಾಗಿಸಿದರು

ಹ್ಯಾಪಿ ಬರ್ತ್ ಡೇ ಅಮಾಸೇ. 😍

Comments

Popular posts from this blog

ದುರ್ಗದ ಮಳೆ

ಅಮಾಸೆ