ಸೆಲ್ಫಿ

ಎಷ್ಟೋ ಮುನಿಸುಗಳ ನಂತರ
ನೀನು ಸಿಕ್ಕಿದ್ದು ಘಾಸಿಗೊಳಿಸಲಿಲ್ಲ,
ಸೆಲ್ಫಿ ತೆಗೆದುಕೊಳ್ಳದೆ ಹೋದೆಯಲ್ಲ
ಅದು ಇನ್ನಿಲ್ಲದಂತೆ ಕಾಡಿತು. :( :P

Inspired by ಕೆಂಚನೂರರ ಕವಿತೆ.

Comments

Popular posts from this blog

ದುರ್ಗದ ಮಳೆ